`ಆನೆ ಪಟಾಕಿ` ಗೆ ಡಿ.ಟಿ.ಎಸ್.
Posted date: 31 Mon, Dec 2012 ? 04:04:35 PM

ಅನನ್ಯ & ಐಶ್ವರ್ಯ ಕ್ರಿಯೇಷನ್ಸ್ ಲಾಂಛನದಲ್ಲಿ ಎಲ್.ರೂಪಾಸುರೇಶ್, ಸುರೇಶಬಾಬು ಎಲ್.ಪಿ. ನಿರ್ಮಿಸುತ್ತಿರುವ ಆನೆಪಟಾಕಿ ಚಿತ್ರಕ್ಕೆ ಡಿ.ಟಿ.ಎಸ್. ಕಾರ್ಯ ಪೂರ್ಣಗೊಂಡಿದೆ. ಈ ಚಿತ್ರದ ರಚನೆ, ನಿರ್ದೇಶನ, ಚಂದ್ರಶೇಖರ ಬಂಡಿಯಪ್ಪ ಸಂಭಾಷಣ, ರಾಜೇಂದ್ರ ಕಾರಂತ್  ಛಾಯಾಗ್ರಹಣ ಜೆ.ಎಸ್. ವಾಲಿ,  ಸಂಗೀತ-ಧರ್ಮವಿಶ್, ಸಂಕಲನ -ಕೆ.ಆರ್. ಲಿಂಗರಾಜು, ಸಂಭಾಷಣೆ-ಹೊಯ್ಸಳ ರಾಜ್, ಕಲೆ-ಕುಮಾರ್, ನೃತ್ಯ-ಕಂಬಿರಾಜ್, ನಿರ್ವಹಣ್, ಡಿ.ಎಂ. ರಾಜ್ ಕುಮಾರ್, ತಾರಾಗಣದಲ್ಲಿ ಸೃಜನ್ ಲೋಕೇಶ್, ಪಾರ್ವತಿ ನಿರ್ಬಾಗ್, ಭಾಸ್ಕರ್,ರಂಗಾಯನ ರಘು, ಸಾಧು ಕೋಕಿಲ, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ತಬಲಾ ನಾಣಿ, ರಾಕ್‌ಲೈನ್ ಸುಧಾಕರ, ಬುಲೆಟ್ ಪ್ರಕಾಶ್, ಸೋಮಣ್ಣ ಜಾಡರ್, ಅಕುಲ್, ಕೇಬಲ ಆನಂದ್ ಮುಂತಾದವರು ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed